بسم الله الرحمن الرحيم
ವಿಷಯ :ಕಿವಿ ರೋಗಗಳನ್ನು ಗುಣಪಡಿಸಲು ಕುರಾನ್ ಔಷಧಿ | ಕಿವಿ ಸಂಬಂಧಿತ ರೋಗಗಳು ವಾಸಿಯಾಗಲು
👂ಕಿವಿ, ಕಣ್ಣು ಅಲ್ಲಾಹು ಕೊಟ್ಟ ಅದ್ಬುತ ಅನುಗ್ರಹವಾಗಿದೆ.
👀ಕಣ್ಣಿನ ದೃಷ್ಟಿ ಹೋದರೆ ಅಥವಾ👂 ಕಿವಿಯ ಕೇಳುವ ಶಕ್ತಿ ಕಳೆದುಕೊಂಡವರಿಗೆ ಗೊತ್ತಾಗೋದು ಅದರ ಬೆಲೆ .
ಅಲ್ಲಾಹು ಪರೀಕ್ಷಿಸುವ ಮುಖ್ಯವಾದ ಎರಡು ಅವಯವವಾಗಿದೆ ಕಣ್ಣು👀 ಕಿವಿ👂
ಪ್ರಾಯವಾಗುವಾಗ ನಮ್ಮ ಕಣ್ಣಿನ ದೃಷ್ಟಿ ಮತ್ತು ಕಿವಿಯ ಕೇಳುವ ಶಕ್ತಿ ಕಡಿಮೆಯಾಗುತಿರುತ್ತದೆ. ಅಲ್ಲಾಹು ರಕ್ಷೆ ನೀಡಲಿ. ಆಮೀನ್
👂ಕಿವಿ ನೋವು.
👂ಕೇಳುವಿಕೆಯ ಕೊರತೆ.
👂ನೀವು ಕೇಳುವದನ್ನು ಅರ್ಥಮಾಡಿಕೊಳ್ಳಲಾಗದಿರುದು.
👂ಕಿವಿ ಸಂಬಂಧಿತ ರೋಗಗಳು.
👂ಶ್ರವಣ ಸಾಮರ್ಥ್ಯವನ್ನು ಹೆಚ್ಚಿಸಲು.
ಚಿಕ್ಕ ಮಕ್ಕಳಿಗೋ ಅಥವಾ ಪ್ರಾಯವಾದವರಿಗೋ ಈತರ ರೋಗವಿದ್ದರೆ ಬೇರೆಯವರು ಇದನ್ನು ಮಾಡಿಕೊಡಬಹುದು.
ಸೂರತುಲ್ ಅಲ್ ಹಶ್ರ್ ಅಧ್ಯಾಯ: 59 ಸೂಕ್ತ : 21ರಿಂದ 24ತನಕ ಈ ಆಯತ್ ತುಂಬಾ effective ಆದ ತುಂಬಾ ಪ್ರಯೋಜನಕಾರಿಯಾದ ಆಯತ್ ಆಗಿದೆ.
2 ಕೈಯನ್ನು 2 ಕಿವಿಗೆ ಇಟ್ಟು 7 ಬಾರಿ ಈ ಆಯತ್ ಓದಬೇಕು. ನಂತರ ದುವಾ ಮಾಡಬೇಕು.
ಅದೇ ರೀತಿ ಅಲ್ಲಾಹನ ಅಧ್ಬುತವಾದ ಇಸ್ಮು
يَا سَمِيعُ يَا اللَّهُ
ಎಂಬ ಇಸ್ಮ್ 8 ದಿವಸ 468 ಬಾರಿ ಹೇಳಿ ದುವಾ ಮಾಡಿದರೆ ಕೇಳುವಿಕೆಯ ಕೊರತೆ, ಈ ರೀತಿಯ ಸಮಸ್ಯೆಗಳು ಪರಿಹಾರವಾಗುತ್ತದೆ.
ಅಲ್ಲಾಹು ನಮ್ಮ ಎಲ್ಲಾ ರೋಗಗಳಿಗೆ ಶಿಫಾಹ್ ನೀಡಲು. ಅಲ್ಲಾಹು ನಮಗೆ ಧಾರಾಳ ಇಲ್ಮುಗಳು ಕಲಿಯಲು ಅದು ಜೀವನದಲ್ಲಿ ಅಳವಡಿಸಿಕೊಳ್ಳಲು ತೌಫೀಕ್ ನೀಡಲಿ. ಆಮೀನ್
✍️ ಮೊಹಮ್ಮದ್ ಶಾಕಿರ್ ರಂತಡ್ಕ ಬೋಲಿಯರ್
Follow this link to join my WhatsApp group: https://chat.whatsapp.com/Es8pcg6vl8HIwtKXCvyI7S
0 Comments