بسم الله الرحمن الرحيم
💝01- ಇಸ್ಲಾಮಿಕ್ ಮಾರ್ಗದರ್ಶನ ವಾಟ್ಸಾಪ್ ಗ್ರೂಪ್ 💝
ಹೆಚ್ಚಿನ ಮಾಹಿತಿಗಾಗಿ ಲಿಂಕ್ ಕ್ಲಿಕ್ ಮಾಡಿ ಉಸ್ತಾದ್ ಜಲೀಲ್ ದಾರಿಮಿ ಅವರಿಂದ
ಪಾದ ಭಾಗದಲ್ಲಿ ಬರುವ ರೋಗಕ್ಕೆ ತಿಬ್ಬ್ನುವವಿ ಎಂಬ ಕಿತಾಬಿನಲ್ಲಿ ಒಳ್ಳೆಯ ಒಂದು ಚಿಕಿತ್ಸೆ ಮೈಲಾಂಜಿ ಹಚ್ಚುವುದು. ಹಸಿ ಮೈಲಾಂಜಿ ಎಲೆಗಳನ್ನು ಚೆನ್ನಾಗಿ ಅರೆದು ಪಾದಕ್ಕೆ ಹಚ್ಚಬೇಕು ಪಾದದಲ್ಲಿ ನೋವಿದ್ದರೆ ಅದಕ್ಕೆ ಸ್ವಲ್ಪ ಹಸಿ ಅರಿಶಿನ ಕೊಂಬು ಸೇರಿಸಿ ಅರೆದು ಪಾದಕ್ಕೆ ಹಚ್ಚಬೇಕು.
🔷ವಿಶೇಷ ಸೂಚನೆ : ಕಾಲಿಗೆ ಯಾವುದೇ ಕಾರಣಕ್ಕೂ ಸಾಬೂನಿನ ನೀರು,ಕೆಮಿಕಲ್ ನೀರು,ಕೊಳಕು ನೀರು ಕಾಲಿಗೆ ತಾಗಬಾರದು.
🔷ಟ್ಯೂಬ್ ಮೈಲಾಂಜಿ ಅಲ್ಲ ಗಿಡದಿಂದ ಎಲೆಗಳು ತೆಗೆದು ಫೇಸ್ಟ್ ಮಾಡಿ ಹಚ್ಚಬೇಕು
🔷ಎಲ್ಲಾ ದಿವಸ ಮೇಲೆ ಹೇಳಿದ ಹಾಗೆ ಮಾಡಬೇಕು.
ಅಲ್ಲಾಹು ನಮ್ಮ ಎಲ್ಲಾ ರೋಗಗಳಿಗೆ ಶಿಫಾಹ್ ನೀಡಲಿ. ಅಲ್ಲಾಹು ನಮಗೆ ಧಾರಾಳ ಇಲ್ಮುಗಳು ಕಲಿಯಲು ಅದು ಜೀವನದಲ್ಲಿ ಅಳವಡಿಸಿಕೊಳ್ಳಲು ತೌಫೀಕ್ ನೀಡಲಿ. ಆಮೀನ್
✍️ ಮೊಹಮ್ಮದ್ ಶಾಕಿರ್ ರಂತಡ್ಕ ಬೋಲಿಯರ್
Follow this link to join my WhatsApp group: https://chat.whatsapp.com/Es8pcg6vl8HIwtKXCvyI7S
0 Comments