بسم الله الرحمن  الرحيم

💝ಇಸ್ಲಾಮಿಕ್ ಮಾರ್ಗದರ್ಶನ ವಾಟ್ಸಾಪ್ ಗ್ರೂಪ್ 💝

ವಿಷಯ : ಶೀತ ಸಮಸ್ಯೆಗೆ ಕುರಾನ್ ಮತ್ತು ಆಯುರ್ವೇದ

ಕುರಾನ್ ಮತ್ತು ಆಯುರ್ವೇದದಿಂದ ಶೀತ ಸಮಸ್ಯೆಯನ್ನು ಪರಿಹರಿಸಿ ಹೆಚ್ಚಿನ ಮಾಹಿತಿಗಾಗಿ ಲಿಂಕ್ ಕ್ಲಿಕ್ ಮಾಡಿ


ಕೃಷ್ಣ ತುಳಸಿಯ ಎಲೆಯನ್ನು ಹಾಕಿ ನೀರು ಬಿಸಿ ಮಾಡಿ ನಂತರ ಅದರಿಂದ ಸ್ವಲ್ಪ ಕುಡಿಯಲು ಬೇರೆಯಾಗ ತೆಗೆದು ಇಡಬೇಕು. ಬಾಕಿ ನೀರಿನಲ್ಲಿ ಸೂರತುಲ್ ಅಲ್ - ಅಸರ್  (Al-Asr) ಅಧ್ಯಾಯ: 103 ಸೂಕ್ತ : 1-3


وَٱلْعَصْرِ

إِنَّ ٱلْإِنسَٰنَ لَفِى خُسْرٍ

إِلَّا ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ وَتَوَاصَوْا۟ بِٱلْحَقِّ وَتَوَاصَوْا۟ بِٱلصَّبْرِ

ಎಂಬ ಸೂರತ್ 3 ಅಥವಾ 7 ಅಥವಾ 11 ದೊ ಬಾರಿ ಓದಿ ಇಶ್ಫಿ ಎಂದು ಹೇಳಿ ಮಂತ್ರಿಸಬೇಕು. ಮಂದ್ರಿಸಿದ ನೀರಿನಿಂದ ಚೆನ್ನಾಗಿ ಆವಿ ಇಡಿಯಬೇಕು ಬೆಳಗ್ಗೆ ಆವಿ ಇಡಿಯಬೇಕು ಅದೇ ನೀರನ್ನು ಬಿಸಿ ಮಾಡಿ ಸಂಜೆಯೂ ಆವಿ ಇಡಿಯಬೇಕು.ಆವಿ ಇಡಿದ ನೀರನ್ನು ಕುಡಿಯಬಾರದು. ಒಂದೇ ದಿನದಲ್ಲಿ
 ان شاء الله. ಶೀತ ಗುಣವಾಗುವುದು. ಜೊತೆಗೆ ಮೊದಲೇ ಕುಡಿಯಲು ತೆಗಿದಿಟ್ಟ ನೀರನ್ನು ಪುನಃ ಬಿಸಿ ಮಾಡಿ ಅದರಲ್ಲಿ ಮೇಲೆ ಹೇಳಿದಂತೆ ಸೂರತುಲ್ ಅಲ್ - ಅಸರ್ (Al-Asr) ಅಧ್ಯಾಯ: 103 ಸೂಕ್ತ : 1-3
وَٱلْعَصْرِ

إِنَّ ٱلْإِنسَٰنَ لَفِى خُسْرٍ

إِلَّا ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ وَتَوَاصَوْا۟ بِٱلْحَقِّ وَتَوَاصَوْا۟ بِٱلصَّبْرِ

ಮಂದ್ರಿಸಿ ಆ ನೀರನ್ನು ಕುಡಿಯಬೇಕು ಒಂದೇ ದಿನದಲ್ಲಿ ان شاء الله. ಶೀತ ಗುಣವಾಗುವುದು.

ಅಲ್ಲಾಹು ನಮ್ಮ ಎಲ್ಲಾ ರೋಗಗಳಿಗೆ ಶಿಫಾಹ್ ನೀಡಲು. ಅಲ್ಲಾಹು ನಮಗೆ ಧಾರಾಳ ಇಲ್ಮುಗಳು ಕಲಿಯಲು ಅದು ಜೀವನದಲ್ಲಿ ಅಳವಡಿಸಿಕೊಳ್ಳಲು ತೌಫೀಕ್ ನೀಡಲಿ. ಆಮೀನ್



✍️ ಮೊಹಮ್ಮದ್ ಶಾಕಿರ್  ರಂತಡ್ಕ ಬೋಲಿಯರ್

Follow this link to join my WhatsApp group: https://chat.whatsapp.com/HiCYOdVoO6dCK84J7wkH7H