بسم الله الرحمن الرحيم
💝ಇಸ್ಲಾಮಿಕ್ ಮಾರ್ಗದರ್ಶನ ವಾಟ್ಸಾಪ್ ಗ್ರೂಪ್ 💝
Subject : 🤲Dua to escape from Debit 💳
ವಿಷಯ: ಸಾಲ ಸಂದಾಯವಾಗಲು ದುಆ
ನನಗೆ ರಸೂಲ್ ﷺ ಕಲಿಸಿದರು ಎಂದ ದುಆ.
ಅಬೂಬಕ್ಕರ್ ಸಿದ್ದೀಕ್ رضي الله عنه ಆಯಿಷಾ ಬೀವಿ ಗೆ ಕಲಿಸಿ ಕೊಡುತ್ತಾರೆ
ಆಗ ಆಯಿಷಾ ಬೀವಿ (رضي الله ﺗﻌﺎﻟﯽٰ عنه) ಹೇಳುತ್ತಾರೆ ಹೇಳಿ ಬಾಪ ನಾನು ಕಲಿಯುತ್ತೇನೆ ಯಾವ ದುವಾ ರಸೂಲುಲ್ಲಾ ﷺ ಹೇಳಿಕೊಟ್ಟರು ಅಷ್ಟು ಮಹತ್ವವಿರುವ ದುವಾ
يَا فَارِجَ اْلهَمِّ وَيَا كَاشِفَ الغَمِّ
ತಹಜ್ಜುದ್ ನಮಾಝ್ ನಂತರ 1000 ಬಾರಿಯೋ 100 ಬಾರಿಯೋ ಹೇಳಿ
✍️ ಮೊಹಮ್ಮದ್ ಶಾಕಿರ್ ರಂತಡ್ಕ ಬೋಲಿಯರ್
Follow this link to join my WhatsApp group: https://chat.whatsapp.com/HiCYOdVoO6dCK84J7wkH7H
0 Comments