ವಿಷಯ :  ಅಗ್ನಿ ,ನೀರು,ಕಳ್ಳ ಮುಂತಾದವುಗಳ ಉಪಟಳ ದೂರವಾಗಲು 


ಅಧ್ಯಾಯ 9: ಅತ್ತೌಬಃ (ಪಶ್ಚಾತ್ತಾಪ), ಸೂಕ್ತ  128,129

ﻟَﻘَﺪْ ﺟَﺎٓءَﻛُﻢْ ﺭَﺳُﻮﻝٌ ﻣِّﻦْ ﺃَﻧﻔُﺴِﻜُﻢْ ﻋَﺰِﻳﺰٌ ﻋَﻠَﻴْﻪِ ﻣَﺎ ﻋَﻨِﺘُّﻢْ ﺣَﺮِﻳﺺٌ ﻋَﻠَﻴْﻜُﻢ ﺑِﭑﻟْﻤُﺆْﻣِﻨِﻴﻦَ ﺭَءُﻭﻑٌ ﺭَّﺣِﻴﻢٌ

ﻓَﺈِﻥ ﺗَﻮَﻟَّﻮْا۟ ﻓَﻘُﻞْ ﺣَﺴْﺒِﻰَ ٱﻟﻠَّﻪُ ﻻَٓ ﺇِﻟَٰﻪَ ﺇِﻻَّ ﻫُﻮَ ۖ ﻋَﻠَﻴْﻪِ ﺗَﻮَﻛَّﻠْﺖُ ۖ ﻭَﻫُﻮَ ﺭَﺏُّ ٱﻟْﻌَﺮْﺵِ ٱﻟْﻌَﻈِﻴﻢِ


ಇದನ್ನು ಸುಬಹಿ ಹಾಗೂ ಅಸರಿನ ನಂತರ 7 ಬಾರಿ ಪಾರಾಯಣ ಮಾಡಿದರೆ ಅಗ್ನಿ , ನೀರು , ಕಳ್ಳನಿಂದ ತೊಂದರೆ ಉಂಟಾಗದೆಂದೂ , ಶೈತಾನ್ ಮುಂತಾದವುಗಳು ಓಡಿಹೊಗುವುದೆಂದು , ಆಯುಧಗಳ ತೊಂದರೆಯೂ ಇಲ್ಲವಾಗುತ್ತದೆ

ಈ 2 ಆಯತ್ ಓದುವಾಗ ಕೇವಲ ಅವೂಝ್ ಮಾತ್ರ ಓದಿದರೆ ಸಾಕು

ಸಂಗ್ರಹ : ಆಧ್ಯಾತ್ಮಿಕ ಮೂಲಿಕೆಗಳು ಎಂಬಕೃತಿಯಯಿಂದ

✍️ ಮೊಹಮ್ಮದ್ ಶಾಕಿರ್  ರಂತಡ್ಕ ಬೋಲಿಯರ್

Follow this link to join my WhatsApp group: https://chat.whatsapp.com/HiCYOdVoO6dCK84J7wkH7H