بسم الله الرحمن  الرحيم

💝ಇಸ್ಲಾಮಿಕ್ ಮಾರ್ಗದರ್ಶನ ವಾಟ್ಸಾಪ್ ಗ್ರೂಪ್ 💝



ವಿಷಯ : ಬೆನ್ನುಮೂಳೆಯ ನೋವು ಮತ್ತು ಬೆನ್ನು ನೋವು / ಡಿಸ್ಕ್ ಸಮಸ್ಯೆಯನ್ನು ಗುಣಪಡಿಸಲು ಕುರ್ ಆನ್ ಚಿಕಿತ್ಸೆ

ಹೆಚ್ಚಿನ ಮಾಹಿತಿಗಾಗಿ ಲಿಂಕ್ ಕ್ಲಿಕ್ ಮಾಡಿ


ಕಲಬೆರಕೆ ಇಲ್ಲದ ಶುದ್ಧವಾದ ಎಳ್ಳೆಣ್ಣೆ ತೆಗೆದುಕೊಳ್ಳಿ (ಇದು ಮೆಡಿಕಲ್ ಶಾಪ್ಗಳಲ್ಲಿ ಲಭ್ಯ) ಅದಕ್ಕೆ ಪರಿಶುದ್ಧ ಯಾಸೀನ್ 78,79

ಅಧ್ಯಾಯ: 36 ಸೂಕ್ತ: 78

وَضَرَبَ لَنَا مَثَلًۭا وَنَسِىَ خَلْقَهُۥ ۖ قَالَ مَن يُحْىِ ٱلْعِظَٰمَ وَهِىَ رَمِيمٌۭ

ಅಧ್ಯಾಯ: 36 ಸೂಕ್ತ: 79

قُلْ يُحْيِيهَا ٱلَّذِىٓ أَنشَأَهَآ أَوَّلَ مَرَّةٍۢ ۖ وَهُوَ بِكُلِّ خَلْقٍ عَلِيمٌ

ಈ ಎರಡು ಆಯತುಗಳನ್ನು 41 ಬಾರಿ ಓದಿ ಇಶ್ಫಿ ಎಂದು ಹೇಳಿ ಮಂತ್ರಿಸಬೇಕು. ಆ ಎಳ್ಳೆಣ್ಣೆಗೆ ಮಂದ್ರಿಸಿ ಆ ಎಣ್ಣೆ ನೋವಿರುವ ಭಾಗಕ್ಕೆ ಚೆನ್ನಾಗಿ ಹಚ್ಚಬೇಕು ಇದಲ್ಲದೆ 3 ಬಾರಿ ಈ 2 ಆಯತುಗಳು ಓದಿ 1 ಲೋಟ ನೀರಿನಲ್ಲಿ ಮಂದ್ರಿಸಿ 3 ಸಮಯ ಕುಡಿಯಬೇಕು. 

ان شاء الله. 
41 ದಿವಸ ಇದು ಮುಂದುವರಿಸಿದರೆ ನೋವುಗಳು ಶಿಫಾ ಆಗುತ್ತದೆ.

ಅಲ್ಲಾಹು ನಮಗೆ ಧಾರಾಳ ಇಲ್ಮುಗಳು ಕಲಿಯಲು ಅದು ಜೀವನದಲ್ಲಿ ಅಳವಡಿಸಿಕೊಳ್ಳಲು ತೌಫೀಕ್ ನೀಡಲಿ. ಅಲ್ಲಾಹು ನಮ್ಮ ಎಲ್ಲಾ ರೋಗಗಳಿಗೆ ಶಿಫಾಹ್ ನೀಡಲು. ಆಮೀನ್


✍️ ಮೊಹಮ್ಮದ್ ಶಾಕಿರ್  ರಂತಡ್ಕ ಬೋಲಿಯರ್

Follow this link to join my WhatsApp group: https://chat.whatsapp.com/HiCYOdVoO6dCK84J7wkH7H