بسم الله الرحمن الرحيم
💝ಇಸ್ಲಾಮಿಕ್ ಮಾರ್ಗದರ್ಶನ ವಾಟ್ಸಾಪ್ ಗ್ರೂಪ್💝
ವಿಷಯ : ಕೆಮ್ಮು ಮತ್ತು ಶೀತವನ್ನು ಗುಣಪಡಿಸಲು ಉಪ್ಪನ್ನು ಬಳಸುವ ಕುರಾನ್ ಔಷಧಿ
ಹೆಚ್ಚಿನ ಮಾಹಿತಿಗಾಗಿ ಲಿಂಕ್ ಕ್ಲಿಕ್ ಮಾಡಿ
ಬಿಳಿ ಕಲ್ಲು ಉಪ್ಪು 7 ಸಂಖ್ಯೆಯಲ್ಲಿ ತೆಗೆದು ಕೊಂಡು (ಕಲ್ಲುಉಪ್ಪೇ ಬೇಕು ಪುಡಿ ಉಪ್ಪು ಆಗಲ್ಲ) ಪ್ರತಿಯೊಂದು ದಿನವೂ ಒಂದು ಕಲ್ಲುಉಪ್ಪು ತೆಗೆದು ನಂತರ 7 ಬಾರಿ ಆಯತುಲ್ ಕುರ್ಸಿ ಓದಿ ಇಶ್ಫಿ ಎಂದು ಹೇಳಿ ಮಂತ್ರಿಸಬೇಕು. ಹೀಗೆ 7 ದಿವಸ 7 ಕಲ್ಲು ಉಪ್ಪು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು.(ಪ್ರತಿದಿನವು ಒಂದು ಕಲ್ಲು ಉಪ್ಪು ತೆಗೆದುಕೊಂಡು ಅದಕ್ಕೆ 7ಬಾರಿ ಆಯತುಲ್ ಕುರ್ಸಿ ಓದಿ ಇಶ್ಫಿ ಎಂದು ಹೇಳಿ ಮಂತ್ರಿಸಬೇಕು)
ಅಲ್ಲಾಹು ನಮಗೆ ಧಾರಾಳ ಇಲ್ಮುಗಳು ಕಲಿಯಲು ಅದು ಜೀವನದಲ್ಲಿ ಅಳವಡಿಸಿಕೊಳ್ಳಲು ತೌಫೀಕ್ ನೀಡಲಿ. ಆಮೀನ್
✍️ ಮೊಹಮ್ಮದ್ ಶಾಕಿರ್ ರಂತಡ್ಕ ಬೋಲಿಯರ್
Follow this link to join my WhatsApp group: https://chat.whatsapp.com/HiCYOdVoO6dCK84J7wkH7H
0 Comments